My Blog List

Wednesday, October 22, 2014

ಎಲ್ಲಾ ಸುಖೋಯ್- 30 ವಿಮಾನಗಳ ಹಾರಾಟ ಸ್ಥಗಿತ

ಎಲ್ಲಾ ಸುಖೋಯ್- 30 ವಿಮಾನಗಳ ಹಾರಾಟ ಸ್ಥಗಿತ


ನವದೆಹಲಿ: ಪುಣೆಯ ಬಳಿ ಇತ್ತೀಚೆಗೆ ಸಂಭವಿಸಿದ ಸುಖೋಯ್ ದುರಂತದ ಹಿನ್ನೆಲೆಯಲ್ಲಿ ಭಾರತವು ತನ್ನ ಎಲ್ಲಾ ಸುಖೋಯ್ -30 ಹಾರಾಟವನ್ನು ಸ್ಥಗಿತಗೊಳಿಸಿ, ವಿಮಾನಗಳ ಸುರಕ್ಷತಾ ತಾಂತ್ರಿಕ ಪರಿಶೀಲನೆಗೆ ಕ್ರಮ ಕೈಗೊಂಡಿದೆ.
ಸುಮಾರು 200ರಷ್ಟಿರುವ ಅವಳಿ ಎಂಜಿನ್ ಸುಖೋಯ್ 30ಪಡೆಯ ಎಲ್ಲಾ ವಿಮಾನಗಳೂ ತಾಂತ್ರಿಕ ಸುರಕ್ಷತಾ ಪರಿಶೀಲನೆಯಲ್ಲಿ ಉತ್ತೀರ್ಣಗೊಂಡ ಬಳಿಕವಷ್ಟೇ ಮತ್ತೆ ಬಾನಿಗೇರಲಿವೆ.
ಇತ್ತೀಚೆಗೆ ಪುಣೆಯಲ್ಲಿ ಸಂಭವಿಸಿದ ಅಪಘಾತದ ಹಿನ್ನೆಲೆಯಲ್ಲಿ ಎಲ್ಲಾ ಸುಖೋಯ್-30 ವಿಮಾನಗಳ ತಾಂತ್ರಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಯಿತು ಎಂದು ಭಾರತೀಯ ವಾಯಪಡೆ ಮೂಲಗಳು ತಿಳಿಸಿವೆ.
·         India grounds Sukhoi-30 fleet

New Delhi:  India has grounded its entire Sukhoi-30 fleet and each aircraft is undergoing a thorough technical check following a recent crash near Pune.

The fleet of about 200 twin-engine Su-30s would be back in air only when they are cleared by the technical review.

"The fleet has been grounded and is undergoing technical checks following the latest accident in Pune.

No comments:

Advertisement